ಐಸ್ ಕ್ಯೂಬ್‌ನಿಂದ ಟಾಯ್ಲೆಟ್ ಕ್ಲೀನ್ : ವೈರಲ್ ಆಗ್ತಿದೆ ಐಸ್ ಕ್ಯೂಬ್ ಹ್ಯಾಕ್
newsics.com/ನ್ಯೂಸಿಕ್ಸ್ ಎರಡು ದಿನಕ್ಕೆ ಒಮ್ಮೆ ಅಥವಾ ವಾರದಲ್ಲಿ ಎರಡು ಬಾರಿಯಾದರೂ ಶೌಚಾಲಯದ ಬೇಸಿನ್‌ಗಳು ಮತ್ತು ವೆಸ್ಟರ್ನ್ ಕಮೋಡ್‌ಗಳನ್ನು ಸ್ವಚ್ಛಗೊಳಿಸಬೇಕು. ಆದರೆ ಕೆಲವೊಮ್ಮೆ ಟಾಯ್ಲೆಟ್ ಕ್ಲೀನರ್‌ಗಳನ್ನು ಬಳಸಿದರೂ, ಕಮೋಡ್‌ಗಳ ಹಳದಿ ಕಲೆಗಳು ಹಾಗೆ ಉಳಿದು ಬಿಡುತ್ತವೆ. ಆದರೆ ಶೌಚಾಲಯದಲ್ಲಿ ಐಸ್ ಕ್ಯೂಬ್‌ಗಳನ್ನು ಹಾಕಿ ಸ್ವಚ್ಛಗೊಳಿಸುವುದರಿಂದ ಹಳದಿ ಕಲೆಗಳು ಮತ್ತು ಮೊಂಡು ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ವಿಭಿನ್ನ ಕ್ಲೀನಿಂಗ್ ಟ್ರಿಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟಾಯ್ಲೆಟ್ ಸೀಟನ್ನು ಅದರಲ್ಲಿ ಐಸ್ ಕ್ಯೂಬ್‌ಗಳನ್ನು ಹಾಕುವ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. … Continue reading ಐಸ್ ಕ್ಯೂಬ್‌ನಿಂದ ಟಾಯ್ಲೆಟ್ ಕ್ಲೀನ್ : ವೈರಲ್ ಆಗ್ತಿದೆ ಐಸ್ ಕ್ಯೂಬ್ ಹ್ಯಾಕ್
Copy and paste this URL into your WordPress site to embed
Copy and paste this code into your site to embed