Cigarette Price Hike ಸಿಗರೇಟ್ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ

newsics.com/ನ್ಯೂಸಿಕ್ಸ್ ಕಳೆದ ಫೆಬ್ರವರಿಯಲ್ಲಿ ಅಬಕಾರಿ ಸುಂಕ  ಹೆಚ್ಚಳದ ನಂತರ ಸಿಗರೇಟ್ ಕಂಪನಿಗಳು ಎರಡನೇ ಬಾರಿಗೆ ತಮ್ಮ ಸಿಗರೇಟ್​ ದರಗಳನ್ನು ಹೆಚ್ಚಳ ಮಾಡಿದೆ. ಗಾಡ್‌ಫ್ರೇ ಫಿಲಿಪ್ಸ್ ಮತ್ತು ಐಟಿಸಿ ಷೇರುಗಳು ಮಂಗಳವಾರ ಶೇಕಡಾ 2 ರಷ್ಟು ಹೆಚ್ಚಳ ಕಂಡಿವೆ. ಈ ಎರಡೂ ಕಂಪನಿಗಳು ವಿವಿಧ ವಿಭಾಗಗಳಲ್ಲಿ ತಮ್ಮ ಸಿಗರೇಟ್ ಬೆಲೆಗಳನ್ನು ಹೆಚ್ಚಿಸಿದೆ. ‘ಎನ್‌ಡಿಟಿವಿ ಪ್ರಾಫಿಟ್’ ವರದಿಯ ಪ್ರಕಾರ, ‘ಬಿ ಆಂಡ್ ಕೆ ಸೆಕ್ಯುರಿಟೀಸ್’ ನೀಡಿರುವ ಮಾಹಿತಿ ಅನ್ವಯ ಗಾಡ್‌ಫ್ರೇ ಫಿಲಿಪ್ಸ್ ಕಂಪನಿಯು ಮಾರ್ಲ್‌ಬೋರೋ ಪ್ಯಾಕೆಟ್ ಬೆಲೆಯನ್ನು 70 ರೂಪಾಯಿಯಿಂದ … Continue reading Cigarette Price Hike ಸಿಗರೇಟ್ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ