Viral ನಡುರಸ್ತೆಯಲ್ಲೇ ಮಹಿಳೆಯ ಉಡುಪು ಎಳೆದ ಕಾಮುಕ : ವೈರಲ್ ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ಹಗಲಲ್ಲೇ ನಡುರಸ್ತೆಯಲ್ಲಿ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳೊಂದಿಗೆ ಸೈಕೋ ಮನಸ್ಥಿತಿಯ ಯುವಕನೊಬ್ಬ ವರ್ತಿಸಿರುವ ಘಟನೆ ಹೈದರಾಬಾದ್‌ನ ಮಣಿಕೊಂಡ ಪ್ರದೇಶದ ಮಣಿಕೊಂಡದ ಅಲ್ಕಾಪುರಿ ಟೌನ್‌ಶಿಪ್ ರಸ್ತೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದಳು. ಆ ಸಮಯದಲ್ಲಿ ಹಿಂದಿನಿಂದ ಬಂದ ಅಪರಿಚಿತ ಯುವಕನೊಬ್ಬ, ಯಾರೂ ಊಹಿಸದ ರೀತಿಯಲ್ಲಿ ಅಚಾನಕ್ಕಾಗಿ ಆಕೆಯ ಉಡುಪನ್ನು ಎಳೆದು ವಿಕೃತವಾಗಿ ವರ್ತಿಸಿದ್ದಾನೆ. ಈ ಹಠಾತ್ ಘಟನೆಯಿಂದ ಆ ಮಹಿಳೆ ತೀವ್ರ ಆಘಾತಕ್ಕೆ … Continue reading Viral ನಡುರಸ್ತೆಯಲ್ಲೇ ಮಹಿಳೆಯ ಉಡುಪು ಎಳೆದ ಕಾಮುಕ : ವೈರಲ್ ವಿಡಿಯೋ ನೋಡಿ