ಸ್ಪೆಷಲ್ ಕ್ಲಾಸ್ ಇದೆ ಎಂದು ಸ್ಕೂಲ್ ಡ್ರೆಸ್‌ನಲ್ಲೇ ಓಯೋ ರೂಮಿಗೆ ಬಂದ ಹುಡುಗಿ : ವೈರಲ್ ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ಕಾನ್ಪುರದಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದ ಬಾಲಕ ಮತ್ತು ಬಾಲಕಿ ಒಟ್ಟಿಗೆ OYO ಹೋಟೆಲ್‌ಗೆ ಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಹೋಟೆಲ್ ಸಿಬ್ಬಂದಿಗೆ ಇಬ್ಬರೂ ಎಕ್ಸ್ಟ್ರಾ ಕ್ಲಾಸ್‌ಗೆ ಬಂದಿದ್ದೇವೆ ಎಂದು ಹೇಳಿದ್ದಾರಂತೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಪೊಲೀಸ್ ಇಲಾಖೆ ಅಥವಾ ಸ್ಥಳೀಯ ಆಡಳಿತದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ವಿಡಿಯೋ ಯಾವ ದಿನದದು, ವಿದ್ಯಾರ್ಥಿಗಳು ಯಾರು, ಅಥವಾ ಘಟನೆ ನಿಜವಾಗಿಯೇ ಯಾವ ಸಂದರ್ಭದಲ್ಲಾಯಿತು ಎಂಬುದರ ಬಗ್ಗೆ ದೃಢೀಕರಣ … Continue reading ಸ್ಪೆಷಲ್ ಕ್ಲಾಸ್ ಇದೆ ಎಂದು ಸ್ಕೂಲ್ ಡ್ರೆಸ್‌ನಲ್ಲೇ ಓಯೋ ರೂಮಿಗೆ ಬಂದ ಹುಡುಗಿ : ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed