newsics.com/ನ್ಯೂಸಿಕ್ಸ್ ಕೊಡಗು ದುಬಾರಿ ಆನೆ ಶಿಬಿರದಲ್ಲಿ ಆನೆ ವೀಕ್ಷಣೆ ಮಾಡಲು ಬಂದಿದ್ದ ಮಹಿಳೆ ಭೀಕರವಾಗಿ ಸಾವಿಗೀಡಾಗಿದ್ದಾರೆ. ಅಲ್ಲದೇ ಆನೆಗಳ ಜಗಳದಲ್ಲಿ ಒಂದು ಆನೆ ಸಹ ಸಾವನ್ನಪ್ಪಿದ್ದು, ಸದ್ಯ ಕರ್ನಾಟಕ ಸರ್ಕಾರ ದುಬಾರಿ ಶಿಬಿರದಲ್ಲಿ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಗೈಡ್‌ಲೈನ್ಸ್ ಸಹ ಬಿಡುಗಡೆ ಮಾಡಿದೆ. ಎರಡು ಆನೆಗಳಾದ ಕಂಜನ್ ಮತ್ತು ಮಾರ್ತಾಂಡ ಆನೆ ಬೆಳಗಿನಿಂದ ಚೆನ್ನಾಗಿಯೇ ಇದ್ದರು. ಆದರೆ, ಕಂಜನ್ ಆನೆ ಹಾಗೂ ಮಾರ್ತಾಂಡ ಆನೆಗಳೆರೆಡೂ ಅಕ್ಕಪಕ್ಕದಲ್ಲೇ ಇದ್ದವು. ಹೀಗಾಗಿ ಎರಡು ಆನೆಗಳಿಗೂ ನೀರು ಹಾಕ್ತಿದ್ದರು. ಈ ವೇಳೆ ಕಂಜನ್ … Continue reading ಏಕಾಏಕಿ ಆನೆಗಳು ಕೆರಳುವುದು ಏಕೆ?
Copy and paste this URL into your WordPress site to embed
Copy and paste this code into your site to embed