ಹಳೆಯ ಬಟ್ಟೆಗಳು ಹೊಸದಾಗಿ ಕಾಣ್ಬೇಕಾ? ವಾಷಿಂಗ್ ಮಷೀನ್ ನೀರಿಗೆ ಈ 2 ವಸ್ತು ಸೇರಿಸಿ!
newsics.com/ನ್ಯೂಸಿಕ್ಸ್ ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿಯೂ ಸಹ ವಾಷಿಂಗ್ ಮಷಿನ್ ಕಾಣಬಹುದಾಗಿದೆ. ನಗರ ಪ್ರದೇಶಗಳಲ್ಲಿ ಕೆಲಸಕ್ಕೆ ಹೋಗುವವರಿಗಂತೂ ವಾಷಿಂಗ್ ಮಷಿನ್ ಬೇಕೇ, ಬೇಕು. ಆದರೆ ಅನೇಕ ಮಂದಿ ವಾಷಿಂಗ್ ಮಷಿನ್ನಲ್ಲಿ ಬಟ್ಟೆಗಳನ್ನು ಎಷ್ಟೇ ತೊಳೆದ್ರೂ ಸರಿಯಾಗಿ ಕೊಳೆ ಹೋಗಿರುವುದಿಲ್ಲ ಎನ್ನುತ್ತಾರೆ. ಪದೇ-ಪದೇ ದುಬಾರಿ ಡಿಟರ್ಜೆಂಟ್ ಪೌಡರ್ ಅಥವಾ ಲಿಕ್ವೆಡ್ ಅನ್ನು ಬಳಸಿದರೂ ಬಟ್ಟೆಗಳು ಸರಿಯಾಗಿ ವಾಶ್ ಆಗಿರುವುದಿಲ್ಲ. ಅಲ್ಲದೇ ಬಿಳಿ ಬಟ್ಟೆಗಳು ಕಾಲಾನಂತರದಲ್ಲಿ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ ಅಥವಾ ಬೆವರಿನ ವಾಸನೆ ಮತ್ತು ಕಲೆಗಳು ಬಟ್ಟೆಗಳ … Continue reading ಹಳೆಯ ಬಟ್ಟೆಗಳು ಹೊಸದಾಗಿ ಕಾಣ್ಬೇಕಾ? ವಾಷಿಂಗ್ ಮಷೀನ್ ನೀರಿಗೆ ಈ 2 ವಸ್ತು ಸೇರಿಸಿ!
Copy and paste this URL into your WordPress site to embed
Copy and paste this code into your site to embed