US -IRAN ಯುದ್ಧದ ಬಗ್ಗೆ ಟ್ರಂಪ್​ ಮಹತ್ವದ ಹೇಳಿಕೆ! ಇರಾನ್​ ಅಮೆರಿಕ ಯುದ್ಧಕ್ಕೆ ಅಂತ್ಯ ಕಾಣುತ್ತಾ?

newsics.com/ನ್ಯೂಸಿಕ್ಸ್ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಚದುರಂಗದಾಟ ಹೊಸ ತಿರುವು ಪಡೆದುಕೊಂಡಿದೆ.ಇರಾನ್ ಮತ್ತು ಅಮೆರಿಕ ನಡುವೆ ಮತ್ತೆ ಯುದ್ಧವಾಗಬಹುದು, ಯಾವಾಗ ಬೇಕಿದ್ದರೂ ಎರಡೂ ದೇಶಗಳು ಸ್ಫೋಟಿಸಬಹುದು ಎಂಬ ಭಯ ತುಂಬಾ ಹೆಚ್ಚಿತ್ತು. ಆದರೆ ಈಗ ಪರಿಸ್ಥಿತಿಯಲ್ಲಿ ಸ್ವಲ್ಪ ಶಾಂತಿ ಕಾಣಿಸುತ್ತಿದೆ. ಅಮೆರಿಕ ತನ್ನ ಮುಂದಿನ ಸೈನಿಕ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಬಗ್ಗೆ ಯೋಜನೆ ರೂಪಿಸಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ತೈಲ ಮಾರುಕಟ್ಟೆಗೆ ಸ್ವಲ್ಪ ಧೈರ್ಯ ಸಿಕ್ಕಂತಾಗಿದೆ. ಈ ಮಧ್ಯೆ, … Continue reading US -IRAN ಯುದ್ಧದ ಬಗ್ಗೆ ಟ್ರಂಪ್​ ಮಹತ್ವದ ಹೇಳಿಕೆ! ಇರಾನ್​ ಅಮೆರಿಕ ಯುದ್ಧಕ್ಕೆ ಅಂತ್ಯ ಕಾಣುತ್ತಾ?