Ebola virus ದೇಶಾದ್ಯಂತ ಎಬೋಲಾ ವೈರಸ್ ಹೈ-ಅಲರ್ಟ್!
newsics.com/ನ್ಯೂಸಿಕ್ಸ್ ನವದೆಹಲಿ: ಜಾಗತಿಕ ಮಟ್ಟದಲ್ಲಿ ಎಬೋಲಾ ವೈರಸ್ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಭಾರತ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಹೈ-ಅಲರ್ಟ್ ಘೋಷಿಸಿದೆ. ಮಾರಕ ವೈರಸ್ ದೇಶದೊಳಗೆ ಹರಡದಂತೆ ತಡೆಯಲು ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆಯನ್ನು ಗಣನೀಯವಾಗಿ ತೀವ್ರಗೊಳಿಸಿದೆ. ಇದರೊಂದಿಗೆ ಕಣ್ಗಾವಲು ಮತ್ತು ಪ್ರಯೋಗಾಲಯಗಳ ಸನ್ನದ್ಧತೆಯನ್ನು ಉನ್ನತ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಕೊರೊನಾ ಮಾದರಿಯಲ್ಲೇ ಈ ವೈರಸ್ ತಲ್ಲಣ ಮೂಡಿಸದಂತೆ ತಡೆಯಲು ಮುಂಚಿತವಾಗಿಯೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಬೋಲಾ ಪೀಡಿತ … Continue reading Ebola virus ದೇಶಾದ್ಯಂತ ಎಬೋಲಾ ವೈರಸ್ ಹೈ-ಅಲರ್ಟ್!
Copy and paste this URL into your WordPress site to embed
Copy and paste this code into your site to embed