ಶವಾಗಾರದಲ್ಲಿ ಬದುಕಿ ಕೂತ ಮೃತ ವ್ಯಕ್ತಿ

ಅತೀಯಾಗಿ ಕುಡಿದಿದ್ದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ಇದಕ್ಕಾಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿ ಕೋಲ್ಡ್ ಸ್ಟೋರೇಜ್ ಘಟಕಗಳಲ್ಲಿ ವಿಚಿತ್ರ ಶಬ್ದವೊಂದು ಕೇಳಿ ಬಂದಿದ್ದು ಅಲ್ಲಿದ್ದ ಕಾರ್ಮಿಕರು ಭಯಭೀತ ರಾಗಿದ್ದರು. ಆದರೆ ಇದನ್ನು ಪರಿಶೀಲನೆ ಮಾಡಿದಾಗ ವ್ಯಕ್ತಿಯೂ ಜೀವಂತವಾಗಿ ಪತ್ತೆಯಾಗಿದ್ದಾನೆ‌. ಕಮಿಲ್ ಎಂಬ ಹೆಸರಿನ 25 ವರ್ಷದ ಯುವಕ ಸ್ನೇಹಿತರ ಜೊತೆ ಪಾರ್ಟಿಗೆ ತೆರಳಿ ಅತೀಯಾಗಿ ಮದ್ಯಸೇವನೆ ಮಾಡಿದ್ದ. ಆದರೆ ಆತ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ವೈದ್ಯರು ಬಂದು ಪರಿ … Continue reading ಶವಾಗಾರದಲ್ಲಿ ಬದುಕಿ ಕೂತ ಮೃತ ವ್ಯಕ್ತಿ