Woman dies by elephant ಎಲಿಫೆಂಟ್ ಬಾತಿಂಗ್ ವೇಳೆ ಮೈಮೇಲೆ ಆನೆ ಬಿದ್ದು ಮಹಿಳೆ ಸಾವು, ಪತಿ ಗಂಭೀರ

newsics.com/ನ್ಯೂಸಿಕ್ಸ್  ಕುಶಾಲನಗರ(ಕೊಡಗು): ಎಲಿಫೆಂಟ್ ಬಾತಿಂಗ್ ಸಂದರ್ಭ ಆನೆಯ ಅಡಿಗೆ ಬಿದ್ದು ಮಹಿಳೆಯರೊಬ್ಬರು ಸಾವಿಗೀಡಾಗಿ, ಆಕೆಯ ಪತಿ ಗಾಯಗೊಂಡ ಘಟನೆ ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ ನಡೆದಿದೆ. ಚೆನ್ನೈ ಮೂಲದ ಜಿನ್ಶು(33) ಎಂಬುವರೇ ಸಾವಿಗೀಡಾದವರಾಗಿದ್ದು, ಆಕೆಯ ಪತಿ ಜೋಯಲ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚೆನ್ನೈನ ಪಲ್ಲಾವರಂ ಮೂಲದ ಜೋಯಲ್ ಹಾಗೂ ಜಿನ್ಶು ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸಿದ್ದು, ಸೋಮವಾರ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ್ದರು. ಅರಣ್ಯ ಇಲಾಖೆಯು ಶುಲ್ಕ ಪಡೆದು ಪ್ರವಾಸಿಗರಿಗೆ ಸಾಕಾನೆಗಳಿಗೆ ಸ್ನಾನ (ಎಲಿಫೆಂಟ್ ಬಾತಿಂಗ್) … Continue reading Woman dies by elephant ಎಲಿಫೆಂಟ್ ಬಾತಿಂಗ್ ವೇಳೆ ಮೈಮೇಲೆ ಆನೆ ಬಿದ್ದು ಮಹಿಳೆ ಸಾವು, ಪತಿ ಗಂಭೀರ