ವಿದೇಶಗಳಲ್ಲಿ ಕೇಸರ್ ಮಾವಿಗೆ ಭರ್ಜರಿ ಡಿಮ್ಯಾಂಡ್ ಅಮೆರಿಕದಲ್ಲಿ 1 ಕೆಜಿ ಹಣ್ಣಿನ ಬೆಲೆ ಎಷ್ಟು?

newsics.com/ನ್ಯೂಸಿಕ್ಸ್ ಭಾರತದಲ್ಲಿ ಬೇಸಿಗೆಯ ಕಾಲದಲ್ಲಿ ಜನರ ದೇಹ ಹಾಗೂ ಮನಸ್ಸಿಗೆ ತಂಪೆರೆಯುವ ಮಾವಿನ ಹಣ್ಣು ಈಗ ಏಳು ಸಮುದ್ರಗಳನ್ನು ದಾಟಿ ಅಮೆರಿಕ ತಲುಪಿದೆ. ಈ ವಾರ ಅಮೆರಿಕದ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ಭಾರತೀಯ ಮಾವಿನ ಹಣ್ಣುಗಳ ಆಗಮನವು ಒಂದು ವಿಶಿಷ್ಟ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ. ಭಾರತೀಯ ಮಾವಿನ ಮಾಧುರ್ಯ ಮತ್ತು ದೈವಿಕ ಸುವಾಸನೆಗೆ ವಿದೇಶಿ ಗ್ರಾಹಕರು ಈಗ ಫಿದಾ ಆಗಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ಈ ಮಾವಿನ ಹಣ್ಣುಗಳು ಇನ್ನು ಮುಂದೆ ಕೇವಲ ಅಮೆರಿಕದಲ್ಲಿರುವ ಸಣ್ಣಪುಟ್ಟ ಭಾರತೀಯ ದಿನಸಿ … Continue reading ವಿದೇಶಗಳಲ್ಲಿ ಕೇಸರ್ ಮಾವಿಗೆ ಭರ್ಜರಿ ಡಿಮ್ಯಾಂಡ್ ಅಮೆರಿಕದಲ್ಲಿ 1 ಕೆಜಿ ಹಣ್ಣಿನ ಬೆಲೆ ಎಷ್ಟು?