ಶ್ರೀ ಲೀಲಾ, ಕ್ರಿಕೆಟಿಗ ತಿಲಕ್​ ವರ್ಮಾ ಡೇಟಿಂಗ್​ ಗಾಸಿಪ್​ಗೆ ಬ್ರೇಕ್

newsics.com/ನ್ಯೂಸಿಕ್ಸ್ ನಟಿ ಶ್ರೀಲೀಲಾ ಹಾಗೂ ಭಾರತೀಯ ಯುವ ಕ್ರಿಕೆಟರ್ ತಿಲಕ್ ವರ್ಮಾ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದವು. ಸದ್ಯ ಈ ಎಲ್ಲಾ ಡೇಟಿಂಗ್ ಗಾಸಿಪ್‌ಗಳಿಗೆ ನಟಿಯ ತಾಯಿ ಸ್ವರ್ಣಲತಾ ಅವರು ತೆರೆ ಎಳೆದಿದ್ದು, ಈ ವರದಿಗಳಿಗೆ ಆಧಾರವಿಲ್ಲ ಎಂದು ತಳ್ಳಿಹಾಕಿದ್ದಾರೆ. ಈ ಕುರಿತು ಇದೀಗ ನಟಿಯ ತಂಡವೇ ಸ್ಪಷ್ಟನೆ ನೀಡಿದೆ. ಹೌದು, ನಟಿ ಶ್ರೀಲೀಲಾ ಅವರನ್ನು ಕ್ರಿಕೆಟಿಗ ತಿಲಕ್ ವರ್ಮಾ ಅವರೊಂದಿಗೆ ಜೋಡಿಸಲಾಗಿದೆ ಎಂಬ ವದಂತಿಗಳು ಸಂಪೂರ್ಣವಾಗಿ … Continue reading ಶ್ರೀ ಲೀಲಾ, ಕ್ರಿಕೆಟಿಗ ತಿಲಕ್​ ವರ್ಮಾ ಡೇಟಿಂಗ್​ ಗಾಸಿಪ್​ಗೆ ಬ್ರೇಕ್