ಪ್ರೇಮಾನಂದ ಮಹಾರಾಜ್ ಆರೋಗ್ಯ ಸಮಸ್ಯೆ ಹಿನ್ನೆಲೆ ಸಾರ್ವಜನಿಕ ದರ್ಶನ ಸ್ಥಗಿತ

newsics.com/ನ್ಯೂಸಿಕ್ಸ್ ವೃಂದಾವನದ ಪ್ರಸಿದ್ಧ ಸಂತ ಪೂಜ್ಯ ಪ್ರೇಮಾನಂದ ಮಹಾರಾಜ್ ಜಿ  ಅವರ ಆರೋಗ್ಯದ ಬಗ್ಗೆ ಬಂದಿರುವ ಸುದ್ದಿ ಈಗ ದೇಶಾದ್ಯಂತ ಭಕ್ತರಲ್ಲಿ ಆತಂಕ ಮೂಡಿಸಿದೆ. ಭಾರತೀಯ ಕ್ರಿಕೆಟ್ ತಾರೆ Virat Kohli ಮತ್ತು ಬಾಲಿವುಡ್ ನಟಿ Anushka Sharma ಸಹ ಹಲವು ಬಾರಿ ಭೇಟಿ ನೀಡಿ ಆಶೀರ್ವಾದ ಪಡೆದಿದ್ದ ಮಹಾರಾಜ್ ಜಿ ಅವರ ಪಾದಯಾತ್ರೆಯನ್ನು ಇದೀಗ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ವೃಂದಾವನದ Shri Radha Keli Kunj Ashram ಹೊರಡಿಸಿದ ಪ್ರಕಟಣೆಯಲ್ಲಿ, “ಮಹಾರಾಜ್ ಜಿ ಅವರ ಆದೇಶದಂತೆ ಬೆಳಗಿನ … Continue reading ಪ್ರೇಮಾನಂದ ಮಹಾರಾಜ್ ಆರೋಗ್ಯ ಸಮಸ್ಯೆ ಹಿನ್ನೆಲೆ ಸಾರ್ವಜನಿಕ ದರ್ಶನ ಸ್ಥಗಿತ