ಚೀನಾದಲ್ಲಿ 5.2 ತೀವ್ರತೆಯ ಭೀಕರ ಭೂಕಂಪ: ಕುಸಿದು ಬಿದ್ದ ಬಹುಮಹಡಿ ಕಟ್ಟಡಗಳು; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

newsics.com/ನ್ಯೂಸಿಕ್ಸ್ ಬೀಜಿಂಗ್ : ಚೀನಾದ ಪ್ರಮುಖ ನಗರವಾದ ಲಿಯುಝೌನಲ್ಲಿ  ಭೂಕಂಪ ಸಂಭವಿಸಿದ್ದು, ಹತ್ತಾರು ಕಟ್ಟಡಗಳು ಧರೆಗುರುಳಿವೆ. ಹಲವಾರು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ನೂರಾರು ಜನರು ಸಿಲುಕಿಕೊಂಡಿರುವ ಆತಂಕ ಎದುರಾಗಿದೆ. ​ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ಜನರೆಲ್ಲಾ ನಿದ್ದೆಯಲ್ಲಿದ್ದಾಗ ಅಥವಾ ಮುಂಜಾನೆಯ ಕೆಲಸಗಳಲ್ಲಿದ್ದಾಗ ಇದ್ದಕ್ಕಿದ್ದಂತೆ ಭೂಮಿ ಕಂಪಿಸಲು ಪ್ರಾರಂಭಿಸಿದೆ. ಭೂಕಂಪದ ತೀವ್ರತೆಗೆ ನಗರದ ಹಲವು ವಸತಿ ಸಮುಚ್ಚಯಗಳು ಮತ್ತು ಕಚೇರಿ ಕಟ್ಟಡಗಳು ಕಣ್ಣಿನ ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ನೆಲಸಮವಾಗಿವೆ. ರಸ್ತೆಗಳು ಬಿರುಕು ಬಿಟ್ಟಿದ್ದು, … Continue reading ಚೀನಾದಲ್ಲಿ 5.2 ತೀವ್ರತೆಯ ಭೀಕರ ಭೂಕಂಪ: ಕುಸಿದು ಬಿದ್ದ ಬಹುಮಹಡಿ ಕಟ್ಟಡಗಳು; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ