ರೈಲಿನಲ್ಲಿ ಬಾಲಕಿಯ ಖಾಸಗಿ ಅಂಗಾಂಗ ಸ್ಪರ್ಶಿಸಿ ಕಿರುಕುಳ ನೀಡಿದ ವ್ಯಕ್ತಿ; ವೈರಲ್ ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ರೈಲು ಪ್ರಯಾಣದ ವೇಳೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಲವು ಬಾರಿ ಮಹಿಳೆಯರು, ಮಕ್ಕಳು ರೈಲಿನಲ್ಲಿ ಅಹಿತಕರ ಘಟನೆಗಳನ್ನು ಎದುರಿಸಬೇಕಾಗುತ್ತದೆ. ಇಂತಹದ್ದೇ ಒಂದು ಘಟನೆ ಇದಾಗಿದೆ. ಮೊಹಮ್ಮದ್ ಎಂಬ ವ್ಯಕ್ತಿ ರೈಲು ಪ್ರಯಾಣದ ವೇಳೆ ತನ್ನ ಪಕ್ಕದಲ್ಲಿದ್ದ 7 ವರ್ಷದ ಅಪ್ರಾಪ್ತ ಬಾಲಕಿಯ ಖಾಸಗಿ ಅಂಗವನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದ. ನೋವಿನಿಂದ ಬಾಲಕಿ ಜೋರಾಗಿ ಕಿರುಚಿದಾಗ ಪೋಷಕರು ಮತ್ತು ಅಕ್ಕಪಕ್ಕದವರು ವಿಚಾರಿಸಿದ್ದಾರೆ. ಈ ವೇಳೆ ಆರೋಪಿಯ ಕಡೆಗೆ ಬಾಲಕಿ ಬೆರಳು … Continue reading ರೈಲಿನಲ್ಲಿ ಬಾಲಕಿಯ ಖಾಸಗಿ ಅಂಗಾಂಗ ಸ್ಪರ್ಶಿಸಿ ಕಿರುಕುಳ ನೀಡಿದ ವ್ಯಕ್ತಿ; ವೈರಲ್ ವಿಡಿಯೋ ನೋಡಿ