Bank Cheque Clear ಇನ್ಮುಂದೆ ಒಂದೇ ದಿನದಲ್ಲಿ ಚೆಕ್ ಕ್ಲಿಯರ್ : RBI ಹೊಸ ನಿಯಮ ಜಾರಿ

newsics.com/ನ್ಯೂಸಿಕ್ಸ್ ನವದೆಹಲಿ : ದೇಶಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಇನ್ಮುಂದೆ ಚೆಕ್ ಕ್ಲಿಯರ್ ಆಗಲು ಗ್ರಾಹಕರು ದಿನಗಟ್ಟಲೆ ಕಾಯುವ ಅಥವಾ ಬ್ಯಾಂಕ್‌ಗಳಲ್ಲಿ ಉದ್ದನೆಯ ಕ್ಯೂ ನಿಲ್ಲುವ ಅಗತ್ಯವಿರುವುದಿಲ್ಲ. ಎಚ್‌ಡಿಎಫ್‌ಸಿ ಲ್ಐ, ಸಿಐಸಿಐ ಸೇರಿದಂತೆ ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳು ಈ ಹೊಸ ವ್ಯವಸ್ಥೆಯನ್ನು ಈಗಾಗಲೇ ಸಂಪೂರ್ಣವಾಗಿ ಜಾರಿಗೆ ತಂದಿವೆ. ವರದಿಗಳ ಪ್ರಕಾರ, ಆರ್‌ಬಿಐನ ಹೊಸ ನಿಯಮಗಳ ಅಡಿಯಲ್ಲಿ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯನ್ನು ಪ್ರಮುಖವಾಗಿ ಎರಡು ಹಂತಗಳಾಗಿ ವಿಂಗಡಿಸಲಾಗಿದೆ: ಮೊದಲ ಹಂತ (ಸ್ಕ್ಯಾನಿಂಗ್): ಗ್ರಾಹಕರು ಬೆಳಗ್ಗೆ 10:00 … Continue reading Bank Cheque Clear ಇನ್ಮುಂದೆ ಒಂದೇ ದಿನದಲ್ಲಿ ಚೆಕ್ ಕ್ಲಿಯರ್ : RBI ಹೊಸ ನಿಯಮ ಜಾರಿ