ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ WHO, ಕಾಂಗೋದಲ್ಲಿ ಎಬೋಲಾ ಸ್ಫೋಟ
newsics.com/ನ್ಯೂಸಿಕ್ಸ್ ಮಧ್ಯಪ್ರಾಚ್ಯದಲ್ಲಿನ ಯುದ್ಧ ಸಂಕಷ್ಟದಿಂದ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಇದರ ನಡುವೆ ಆರೋಗ್ಯ ಆತಂಕ ಹೆಚ್ಚಾಗಿದೆ. ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡಿದೆ. ಎಬೋಲಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದೆ. ಸದ್ಯ ಕಾಂಗೋದಲ್ಲಿ 246 ಎಬೋಲಾ ಅನುಮಾನಸ್ಪದ ಪ್ರಕರಣಗಳು ವರದಿಯಾಗಿದೆ. ದುರಂತ ಅಂದರೆ 80 ಸಾವು ಸಂಭವಿಸಿದೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈಘ ಎಬೋಲಾ ವೈರಸ್ ಎಲ್ಲೆಡೆ ಹರಡುತ್ತಿದೆ.ಅತ್ಯಂತ ವೇಗವಾಗಿ ವೈರಸ್ … Continue reading ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ WHO, ಕಾಂಗೋದಲ್ಲಿ ಎಬೋಲಾ ಸ್ಫೋಟ
Copy and paste this URL into your WordPress site to embed
Copy and paste this code into your site to embed