ಸಿಎಂ ವಿಜಯ್ ಜೊತೆ ಫೈಟಿಂಗ್ ಮಾಡೋಕೆ ತಲಾ ಅಜಿತ್ ರೆಡಿಯಾದ್ರಾ?
ತಮಿಳುನಾಡು ರಾಜಕೀಯದಲ್ಲಿ ಭೂಕಂಪನ ಆಗಿದ್ದನ್ನ ನಾವೆಲ್ಲರೂ ನೋಡಿದ್ದೇವೆ. ನಿರೀಕ್ಷೆಯನ್ನು ಮೀರಿದಂತೆ ಎರಡೇ ವರ್ಷದಲ್ಲಿ ದಳಪತಿ ವಿಜಯ್ ನೂತನ ಪಕ್ಷವನ್ನು ಸ್ಥಾಪನೆ ಮಾಡಿದ್ದು ಮಾತ್ರವಲ್ಲ, ಅಧಿಕಾರವನ್ನು ಗಿಟ್ಟಿಸಿಕೊಂಡು ರಾಜನಂತೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿದ್ದಾರೆ. ತಮಿಳುನಾಡು ಇಗ ದಳಪತಿ ವಿಜಯ್ ಮಯವಾಗಿದೆ. ವಿಜಯ್ ಅಧಿಕಾರಕ್ಕೆ ಬಂದಿದ್ದು, ಅಲ್ಲಿನ ಘಟಾನುಘಟಿಗೆಳಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಿರುವಾಗ ಸುನಾಮಿಯೊಂದು ತಮಿಳುನಾಡು ರಾಜಕೀಯವನ್ನು ಅಪ್ಪಳಿಸಲಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಅದೇನಾದ್ರೂ ನಿಜವಾದ್ರೆ, ತಮಿಳುನಾಡು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಆ ಸುನಾಮಿ ಬೇರಾವ್ದು ಅಲ್ಲ.. … Continue reading ಸಿಎಂ ವಿಜಯ್ ಜೊತೆ ಫೈಟಿಂಗ್ ಮಾಡೋಕೆ ತಲಾ ಅಜಿತ್ ರೆಡಿಯಾದ್ರಾ?
Copy and paste this URL into your WordPress site to embed
Copy and paste this code into your site to embed