newsics.com/ನ್ಯೂಸಿಕ್ಸ್ ತಂದೆ ತಾಯಿ ಇಲ್ಲದ 11 ಹಾಗೂ 12 ವರ್ಷದ ಬಾಲಕಿಯರನ್ನು ಮಾವನೇ ಹಣಕ್ಕಾಗಿ ಬೇರೆ ವ್ಯಕ್ತಿಗಳಿಗೆ ಕೊಟ್ಟು ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಬೆಂಗಳೂರಿನ ಕಗ್ಗಲೀಪುರದ ಕೈದಳ್ಳಿಪಾಳ್ಯದಲ್ಲಿ ದನ ಮೇಯಿಸುವ 29 ವರ್ಷದ ಕಿರಣ್ ಕುಮಾರ್ ನಾಯಕ್ ಎಂಬ ವ್ಯಕ್ತಿ, ಹಾಗೂ ಚನ್ನಪಟ್ಟಣದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ವಹಣೆ ಕೆಲಸ ಮಾಡುತ್ತಿದ್ದ, 20 ವರ್ಷದ ಆದಿತ್ಯ ಎಮ್‌ಕೆ ಈ ಕೃತ್ಯ ಎಸಗಿದವರು. ಇಬ್ಬರನ್ನು ಸೈಬರ್ ಕಮಾಂಡ್ ಸೆಂಟರ್ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ … Continue reading Se*xual abused ಮಾವನಿಂದಲೇ ಇಬ್ಬರು ಹೆಣ್ಣುಮಕ್ಕಳ ಮಾರಾಟ! ಕಾಮುಕರಿಂದ ವರ್ಷಪೂರ್ತಿ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ
Copy and paste this URL into your WordPress site to embed
Copy and paste this code into your site to embed