Groom Arrested ಮದುವೆ ಮಂಟಪಕ್ಕೆ ಬಂದ ಯುವತಿ ನೇರ ಪೊಲೀಸ್ ಠಾಣೆಗೆ – ಕಾರಣವೇನು?

newsics.com/ನ್ಯೂಸಿಕ್ಸ್ ಕಾಸರಗೋಡು :  ವಧು ಮತ್ತು ಆಕೆಯ ಕುಟುಂಬಸ್ಥರು ದೇವಸ್ಥಾನಕ್ಕೆ ಬಂದು ಕಾಯುತ್ತಿದ್ದರು. ಆದರೆ, ಮುಹೂರ್ತದ ಸಮಯವಾದರೂ ವರ ಮತ್ತು ಆತನ ಕಡೆಯವರು ಬರಲೇ ಇಲ್ಲ. https://youtube.com/shorts/vd_Fn8drod4?si=CvPPZAJu5QmGONhu ಇದರಿಂದ ಬೇಸತ್ತ ಯುವತಿ, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ಘಟನೆ ಕಾಸರಗೋಡಿನ ಬಳಾಲ್ ಬಳಿ ನಡೆದಿದೆ. ಕಾಸರಗೋಡಿನ ಬಳಾಲ್ ಸಮೀಪದ ವಿಷ್ಣು ನಾರಾಯಣನ್ ಮತ್ತು ಯುವತಿ ಈ ಹಿಂದೆ ಪ್ರೀತಿಸುತ್ತಿದ್ದರು. ಮದುವೆಗಾಗಿ ವಧು ಮತ್ತು ಆಕೆಯ ಸಂಬಂಧಿಕರು ದೇವಸ್ಥಾನಕ್ಕೆ ಬಂದಿದ್ದರು. ಆದರೆ, ವರನ ಕಡೆಯಿಂದ … Continue reading Groom Arrested ಮದುವೆ ಮಂಟಪಕ್ಕೆ ಬಂದ ಯುವತಿ ನೇರ ಪೊಲೀಸ್ ಠಾಣೆಗೆ – ಕಾರಣವೇನು?