Gold Imports ದೇಶದಲ್ಲಿ ಚಿನ್ನದ ಆಮದು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ ಕೇಂದ್ರ ಸರ್ಕಾರ
newsics.com/ನ್ಯೂಸಿಕ್ಸ್ ನವದೆಹಲಿ: ಬೆಲೆಬಾಳುವ ಲೋಹಗಳ ಮೇಲಿನ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ ಬೆನ್ನಲ್ಲೇ, ಸರ್ಕಾರ ಈಗ ಮತ್ತೊಂದು ಪ್ರಮುಖ ಆದೇಶ ಹೊರಡಿಸಿದೆ. https://youtube.com/shorts/vd_Fn8drod4?si=CvPPZAJu5QmGONhu ಅಡ್ವಾನ್ಸ್ ಆಥರೈಸೇಶನ್ ಯೋಜನೆಯಡಿ ಚಿನ್ನದ ಆಮದಿನ ಮೇಲೆ ಗರಿಷ್ಠ 100 ಕೆಜಿ ಮಿತಿಯನ್ನು ವಿಧಿಸಿ ಗುರುವಾರ ಆದೇಶ ಹೊರಡಿಸಲಾಗಿದೆ. ಈ ಯೋಜನೆಯಡಿ ಆಭರಣ ರಫ್ತುದಾರರು ತಮ್ಮ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು (ಚಿನ್ನದಂತಹ ಲೋಹಗಳು) ಯಾವುದೇ ಸುಂಕವಿಲ್ಲದೆ (Zero Duty) ಆಮದು ಮಾಡಿಕೊಳ್ಳಬಹುದು. ಈ ಹಿಂದೆ ಈ ಯೋಜನೆಯಡಿ ಚಿನ್ನದ … Continue reading Gold Imports ದೇಶದಲ್ಲಿ ಚಿನ್ನದ ಆಮದು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ ಕೇಂದ್ರ ಸರ್ಕಾರ
Copy and paste this URL into your WordPress site to embed
Copy and paste this code into your site to embed