newsics.com/ನ್ಯೂಸಿಕ್ಸ್ ಕೇರಳದ ತ್ರಿಶೂರ್‌ನಲ್ಲಿ ನಡೆದ ಘಟನೆಯೊಂದು ಇಡೀ ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸಿದೆ. ಪಲ್ಲಿಪುರಂ ಮೂಲದ 45 ವರ್ಷದ ಪ್ರಭಾಕರನ್ ಎಂಬುವವರ ಜನನಾಂಗದಲ್ಲಿ (Genitals) ಕಬ್ಬಿಣದ ಸ್ಪ್ಯಾನರ್ ಮತ್ತು ಉಂಗುರ ಸಿಲುಕಿಕೊಂಡು ಗಂಭೀರ ಸ್ಥಿತಿ ತಲುಪಿದ್ದರು. ಕೂಡಲೇ ಅವರನ್ನು ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (Medical College Hospital) ದಾಖಲಿಸಲಾಯಿತು. ಈ ವಿಚಿತ್ರ ಸಮಸ್ಯೆಯನ್ನು ಬಗೆಹರಿಸಲು ವೈದ್ಯರಿಗೂ ಸಾಧ್ಯವಾಗದಿದ್ದಾಗ ಅನಿವಾರ್ಯವಾಗಿ ಅಗ್ನಿಶಾಮಕ ದಳದ (Fire Force) ಸಹಾಯ ಪಡೆಯಬೇಕಾಯಿತು. ಬುಧವಾರ ರಾತ್ರಿ ಪ್ರಭಾಕರನ್ ಆಸ್ಪತ್ರೆಯ ತುರ್ತು ಚಿಕಿತ್ಸಾ … Continue reading Spanner stuck in private part! ಖಾಸಗಿ ಅಂಗದಲ್ಲಿ ಸಿಲುಕಿಕೊಂಡ ಸ್ಪ್ಯಾನರ್! ಚಿಕಿತ್ಸೆಗೆ ವೈದ್ಯರ ಹಿಂದೇಟು, ಅಗ್ನಿಶಾಮಕ ದಳ ಕಾರ್ಯಾಚರಣೆ!
Copy and paste this URL into your WordPress site to embed
Copy and paste this code into your site to embed