ಪ್ರಧಾನಿ ಮೋದಿ ವಿಮಾನಕ್ಕೆ UAEನಿಂದ F16 ಫೈಟರ್ ಜೆಟ್‌ಗಳ ಬೆಂಗಾವಲು ಗೌರವ, ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು 5 ದೇಶಗಳ ವಿದೇಶ ಪ್ರವಾಸ ಕೈಗೊಂಡಿದ್ದು, ಈ ಪ್ರವಾಸದ ಮೊದಲ ಹಂತದಲ್ಲಿ ಯುಎಇಯ ಅಬುಧಾಬಿಗೆ ಬಂದಿಳಿದಿದ್ದಾರೆ. ಇದಕ್ಕೂ ಮುನ್ನ ಮೋದಿ ಪ್ರಯಾಣಿಸುತ್ತಿದ್ದ ವಿಮಾನ ಯುಎಇ ವಾಯುಪ್ರದೇಶ ಪ್ರವೇಶಿಸುತ್ತಿದ್ದಂತೆ, ಯುಎಇ ಅತ್ಯಾಧುನಿಕ F16 ಫೈಟರ್ ಜೆಟ್‌ಗಳ ಮೂಲಕ ಬೆಂಗಾವಲು ಗೌರವ ಒದಗಿಸಿತು. ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದ್ದಾರೆ. ಉಭಯ ನಾಯಕರು ದ್ವಿಪಕ್ಷೀಯ ವಿಷಯಗಳ ಕುರಿತು, ಅದರಲ್ಲೂ … Continue reading ಪ್ರಧಾನಿ ಮೋದಿ ವಿಮಾನಕ್ಕೆ UAEನಿಂದ F16 ಫೈಟರ್ ಜೆಟ್‌ಗಳ ಬೆಂಗಾವಲು ಗೌರವ, ವಿಡಿಯೋ ನೋಡಿ