Highcourt verdict ಭೋಜಶಾಲಾ ಸರಸ್ವತಿ ಮಂದಿರಕ್ಕೆ ಸೇರಿದ್ದು, ಮಸೀದಿಗೆ ಪರ್ಯಾಯ ಭೂಮಿ: ಎಂಪಿ ಹೈಕೋರ್ಟ್ ತೀರ್ಪು

newsics.com/ನ್ಯೂಸಿಕ್ಸ್ ಭೋಪಾಲ್: ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿ ದೇವಿ ದೇವಸ್ಥಾನಕ್ಕೆ ಸೇರಿದ್ದು ಎಂದು ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರ ಪೀಠವು, ಮುಸ್ಲಿಮರು ಮತ್ತು ಹಿಂದೂಗಳು ಆ ಸ್ಥಳದಲ್ಲಿ ಬೇರೆ ಬೇರೆ ದಿನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI)ಯ 2003 ರ ಆದೇಶವನ್ನು ರದ್ದುಗೊಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ವಿವಾದಿತ … Continue reading Highcourt verdict ಭೋಜಶಾಲಾ ಸರಸ್ವತಿ ಮಂದಿರಕ್ಕೆ ಸೇರಿದ್ದು, ಮಸೀದಿಗೆ ಪರ್ಯಾಯ ಭೂಮಿ: ಎಂಪಿ ಹೈಕೋರ್ಟ್ ತೀರ್ಪು