Kiyoko Iphone case ಐಫೋನ್ ಕೇಸ್ ಮಾರಲು ಕಿಯೋಕೊ ಕಂಪನಿ ಕಟ್ಟಿದ ಬೆಂಗಳೂರಿನ ದಂಪತಿ! ಆರೇ ತಿಂಗಳಲ್ಲಿ 16 ಲಕ್ಷ ಸಂಪಾದನೆ

newsics.com/ನ್ಯೂಸಿಕ್ಸ್ ಬೆಂಗಳೂರು: ಭಾರತೀಯ ಮೊಬೈಲ್ ಪರಿಕರಗಳ ಮಾರುಕಟ್ಟೆ (Mobile Accessories Market) 2033ರ ವೇಳೆಗೆ ಸುಮಾರು 4.65 ಶತಕೋಟಿ ಡಾಲರ್‌ಗೆ ಏರುವ ನಿರೀಕ್ಷೆಯಿದ್ದರೂ ಮಹಿಳೆಯರಿಗೆ ಬೇಕಾದ ಫ್ಯಾಶನ್ ಮತ್ತು ಗುಣಮಟ್ಟದ ಫೋನ್ ಕೇಸ್‌ಗಳ ಕೊರತೆ ಹೆಚ್ಚಾಗಿಯೇ ಇದೆಯಂತೆ. ಇದನ್ನು ಗಮನಿಸಿದ ಬೆಂಗಳೂರಿನ ದಂಪತಿಗಳಾದ ಜುವೋಲಾ ಮತ್ತು ಅರ್ಶಿನ್, 2025ರಲ್ಲಿ ‘ಕಿಯೋಕೊ’ (Kyoko) ಎಂಬ ಜೀವನಶೈಲಿ ಬ್ರ್ಯಾಂಡ್ ಆರಂಭಿಸಿದರು. ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೆ, ಬಾಳಿಕೆಗೂ ಹೆಸರಾದ ಇವರ ಉತ್ಪನ್ನಗಳು ಇಂದು ಇಡೀ ದೇಶದ ಗಮನ ಸೆಳೆಯುತ್ತಿವೆ. ಕಿಯೋಕೊ ಸಹ-ಸಂಸ್ಥಾಪಕಿ … Continue reading Kiyoko Iphone case ಐಫೋನ್ ಕೇಸ್ ಮಾರಲು ಕಿಯೋಕೊ ಕಂಪನಿ ಕಟ್ಟಿದ ಬೆಂಗಳೂರಿನ ದಂಪತಿ! ಆರೇ ತಿಂಗಳಲ್ಲಿ 16 ಲಕ್ಷ ಸಂಪಾದನೆ