ಮೋದಿ ಬರುವ ಮಾರ್ಗದಲ್ಲೇ ಟೈಮರ್ ಪತ್ತೆ!; ಗೃಹ ಸಚಿವರು ಹೇಳಿದ್ದೇನು?
newsics.com/ನ್ಯೂಸಿಕ್ಸ್ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬರುವ ರಸ್ತೆಯಲ್ಲೇ ಜಿಲೆಟಿನ್ ಕಡ್ಡಿಯಷ್ಟೇ ಅಲ್ಲದೇ ಇದೀಗ ಅದೇ ಜಾಗದಲ್ಲಿಯೇ ಟೈಮರ್ ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಮಾತನಾಡಿದ ಗೃಹಸಚಿವ ಪರಮೇಶ್ವರ್,ಬಾಂಬ್ ಇಟ್ಟಿದ್ದಾರೆಂದು ಕರೆ ಮಾಡಿದ ವ್ಯಕ್ತಿಯನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದ್ದು, ತನಿಖೆ ಚುರುಕುಗೊಂಡಿದೆ ಎಂದು ಗೃಹ ಸಚಿವರು ಹೇಳಿದರು. ಪ್ರಧಾನಿ ಮೋದಿ ಅವರ ಭೇಟಿಯ ಕೇವಲ ಎರಡು ಗಂಟೆಗಳ ಮುಂಚೆ ಈ ಜಿಲೆಟಿನ್ ಪತ್ತೆಯಾಗಿದೆ. ಈ ಪ್ರಕರಣದ ಗಂಭೀರತೆ ಅರಿತು ಎನ್ ಐ ಎ (NIA)’ … Continue reading ಮೋದಿ ಬರುವ ಮಾರ್ಗದಲ್ಲೇ ಟೈಮರ್ ಪತ್ತೆ!; ಗೃಹ ಸಚಿವರು ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed