ಇನ್ಮುಂದೆ ಇವರಿಗೆ ಸಿಗಲ್ಲ `LPG ಗ್ಯಾಸ್ ಸಬ್ಸಿಡಿ’ : ಕೇಂದ್ರದಿಂದ ಹೊಸ ನಿಯಮ ಜಾರಿ

ಸರ್ಕಾರದ ಹೊಸ ಆದೇಶದ ಪ್ರಕಾರ, ವಾರ್ಷಿಕ 10 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಇನ್ಮುಂದೆ ಎಲ್‌ಪಿಜಿ ಸಬ್ಸಿಡಿ ಪಡೆಯಲು ಅರ್ಹರಲ್ಲ. ಈ ಹಿಂದೆ ‘ಗಿವ್ ಇಟ್ ಅಪ್’ (Give It Up) ಅಭಿಯಾನದ ಮೂಲಕ ಸ್ವಯಂಪ್ರೇರಿತರಾಗಿ ಸಬ್ಸಿಡಿ ಬಿಟ್ಟುಕೊಡಲು ಕೋರಲಾಗಿತ್ತು, ಆದರೆ ಈಗ ಡಿಜಿಟಲ್ ತಂತ್ರಜ್ಞಾನ ಬಳಸಿ ಅನರ್ಹರನ್ನು ಗುರುತಿಸಲಾಗುತ್ತಿದೆ. ಹೊಸ ಡಿಜಿಟಲ್ ಪರಿಶೀಲನೆ ವ್ಯವಸ್ಥೆ ಅರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರವು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ: ಡೇಟಾ ಮ್ಯಾಚಿಂಗ್: ಗ್ಯಾಸ್ ಕನೆಕ್ಷನ್ … Continue reading ಇನ್ಮುಂದೆ ಇವರಿಗೆ ಸಿಗಲ್ಲ `LPG ಗ್ಯಾಸ್ ಸಬ್ಸಿಡಿ’ : ಕೇಂದ್ರದಿಂದ ಹೊಸ ನಿಯಮ ಜಾರಿ