ಚಿನ್ನದ ಬೆಲೆ ಗ್ರಾಮ್ಗೆ 170 ರೂ ಏರಿಕೆ; ಇಂದಿನ ದರಪಟ್ಟಿ ಎಷ್ಟು?
newsics.com/ನ್ಯೂಸಿಕ್ಸ್ ಕಳೆದ ಕೆಲ ದಿನಗಳಿಂದ ಸತತವಾಗಿ ಇಳಿಕೆಯಾಗಿದ್ದ ಚಿನ್ನದ ಬೆಲೆ ಈಗ ಭರ್ಜರಿ ಏರಿಕೆ ಕಂಡಿದೆ. ಇಂದು ಮಂಗಳವಾರ ಬಂಗಾರದ ದರದಲ್ಲಿ ಗ್ರಾಮ್ಗೆ 170 ರೂ ಹೆಚ್ಚಳವಾಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 12ಕ್ಕೆ) 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,398 ರೂ 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,115 ರೂ 18 … Continue reading ಚಿನ್ನದ ಬೆಲೆ ಗ್ರಾಮ್ಗೆ 170 ರೂ ಏರಿಕೆ; ಇಂದಿನ ದರಪಟ್ಟಿ ಎಷ್ಟು?
Copy and paste this URL into your WordPress site to embed
Copy and paste this code into your site to embed