ಒಂದು ವರ್ಷ ಚಿನ್ನ ಖರೀದಿಸದಿದ್ದರೆ ಏನಾಗುತ್ತೆ? ;ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು?

ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನವನ್ನು ಬಳಸುವ ದೇಶಗಳಲ್ಲಿ ಒಂದು. ಮದುವೆ, ಹಬ್ಬ ಹರಿದಿನ ಅಥವಾ ಉಳಿತಾಯದ ವಿಚಾರ ಬಂದಾಗ ಭಾರತೀಯರ ಮೊದಲ ಆಯ್ಕೆ ಚಿನ್ನವೇ ಆಗಿರುತ್ತದೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ಒಂದು ವರ್ಷ ಚಿನ್ನ ಖರೀದಿಸದಂತೆ ಕರೆ ನೀಡಿ, ಅದನ್ನು ಜನ ಪಾಲಿಸಿದರೆ ಅದರ ಪರಿಣಾಮ ಕೇವಲ ಆಭರಣ ಮಾರುಕಟ್ಟೆಗೆ ಸೀಮಿತವಾಗದೆ, ಇಡೀ ದೇಶದ ಆರ್ಥಿಕ ಚಿತ್ರಣವನ್ನೇ ಬದಲಿಸಬಹುದು. ಭಾರತದಲ್ಲಿ ಚಿನ್ನದ ಬೇಡಿಕೆ ಎಷ್ಟಿದೆ? ಮಾಧ್ಯಮ ವರದಿಗಳ ಪ್ರಕಾರ, ಭಾರತದ ವಾರ್ಷಿಕ … Continue reading ಒಂದು ವರ್ಷ ಚಿನ್ನ ಖರೀದಿಸದಿದ್ದರೆ ಏನಾಗುತ್ತೆ? ;ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು?