ಚಿನ್ನದ ದರದಲ್ಲಿ ಭಾರಿ ಇಳಿಕೆ; ಮೋದಿ ಅವರ ಆ ಒಂದು ಕರೆಗೆ ಗೋಲ್ಡ್ ರೇಟ್ ಕಮ್ಮಿಯಾಯ್ತಾ?

newsics.com/ನ್ಯೂಸಿಕ್ಸ್ ದೇಶದ ಆರ್ಥಿಕತೆಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಒಂದು ಮಹತ್ವದ ಕರೆ ಈಗ ಇಡೀ ದೇಶದ ಆಭರಣ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. “ಮುಂದಿನ ಒಂದು ವರ್ಷದ ಕಾಲ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಬೇಡಿ” ಎಂಬ ಪ್ರಧಾನಿಯವರ ಮನವಿಯ ಬೆನ್ನಲ್ಲೇ, ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಜೂನ್ ತಿಂಗಳ ಚಿನ್ನದ ಫ್ಯೂಚರ್ ಕಾಂಟ್ರಾಕ್ಟ್ ಬೆಲೆಯು ಬೆಳಗ್ಗೆ 9:40ರ ವೇಳೆಗೆ 574 ರೂ. (0.38%) … Continue reading ಚಿನ್ನದ ದರದಲ್ಲಿ ಭಾರಿ ಇಳಿಕೆ; ಮೋದಿ ಅವರ ಆ ಒಂದು ಕರೆಗೆ ಗೋಲ್ಡ್ ರೇಟ್ ಕಮ್ಮಿಯಾಯ್ತಾ?