Chanakya Niti: ಈ ಗುಣಗಳಿರುವ ಹುಡುಗಿಯನ್ನು ಮದುವೆ ಆಗಬಾರದು!

newsics.com/ನ್ಯೂಸಿಕ್ಸ್ ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಆದ್ರೆ ಮದುವೆ ಮಾತ್ರ ನಮ್ಮ ಕೈಯಲ್ಲಿರುತ್ತೆ. ಹಾಗಾಗಿ ನಮಗೆ ಇಷ್ಟವಾದವರನ್ನೇ ಮದುವೆ ಆಗ್ಬೇಕು ಅಂತ ಎಲ್ಲರೂ ಬಯಸ್ತಾರೆ.ಆದ್ದರಿಂದ ಸರಿಯಾದ ಜೀವನ ಸಂಗಾತಿಯನ್ನು  ಆಯ್ಕೆ ಮಾಡುವುದು ತುಂಬಾನೇ ಮುಖ್ಯವಾಗಿದೆ. ಜೀವನ ಪಯಣದಲ್ಲಿ ನಿಮ್ಮ ಜೊತೆಗಿರುವ ಸಂಗಾತಿ ಸದ್ಗುಣಶೀಲರಾಗಿದ್ದರೆ, ಆ ಮನೆ ಸ್ವರ್ಗವಾಗುತ್ತದೆ. ಮಹಿಳೆಯೊಬ್ಬಳು ನಗುತ್ತಾ ಇರೋದನ್ನು ನೋಡಿದರೆ ಎಲ್ಲರೂ ಆಕೆ ಎಷ್ಟು ಅದೃಷ್ಟವಂತೆ, ಜೀವನದಲ್ಲಿ ಸಂತೋಷವಾಗಿದ್ದಾಳೆ ಎಂದು ಭಾವಿಸುತ್ತಾರೆ. ಆದರೆ ಅನೇಕರು ಹೊರಗಿನಿಂದ ನಗುತ್ತಿದ್ದರೂ ಒಳಗೊಳಗೇ ದುಃಖ ಅನುಭವಿಸುತ್ತಿರುತ್ತಾರೆ. ಜೀವನದ … Continue reading Chanakya Niti: ಈ ಗುಣಗಳಿರುವ ಹುಡುಗಿಯನ್ನು ಮದುವೆ ಆಗಬಾರದು!