Accident ಲಾರಿ- ಕಾರು ಡಿಕ್ಕಿ: ಮಂಡ್ಯದ ನಾಲ್ವರ ಸಾವು
newsics.com/ನ್ಯೂಸಿಕ್ಸ್ ಕುಣಿಗಲ್(ತುಮಕೂರು) : ಲಾರಿ ಮತ್ತು ಕಾರಿನ ನಡುವೆ ಉಂಟಾದ ಭೀಕರ ಅಪಘಾತ ದಿಂದ ಕಾರಿನಲ್ಲಿದ್ದ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಹೊನೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಮಂಡ್ಯ ಪಟ್ಟಣದ ಕುಮಾರ ನರಸಿಂಹ ಸ್ವಾಮಿ(65) ಹೆಂಡತಿ ಗಾಯತ್ರಿ(62) ಕುಮಾರ ನರಸಿಂಹ ಸ್ವಾಮಿಯ ತಂಗಿಯಾದ ಗಾಯತ್ರಿ ( 63) ಚಾಲಕ ರಘು ಕುಮಾರ್ (56) ಅಪಘಾತಕ್ಕೀಡಾಗಿ ಮೃತಪಟ್ಟವ ರಾಗಿದ್ದಾರೆ. ಕುಮಾರ ನರಸಿಂಹಸ್ವಾಮಿ ಮತ್ತು ಗಾಯತ್ರಿ ದಂಪತಿಗಳಾಗಿದ್ದು ಶನಿವಾರ ಇವರ ವಿವಾಹ ವಾರ್ಷಿಕೋತ್ಸವ ಇದ್ದುದರಿಂದ ಮಂಡ್ಯ ಪಟ್ಟಣದಿಂದ ತುಮಕೂರು ತಾಲ್ಲೂಕಿನ … Continue reading Accident ಲಾರಿ- ಕಾರು ಡಿಕ್ಕಿ: ಮಂಡ್ಯದ ನಾಲ್ವರ ಸಾವು
Copy and paste this URL into your WordPress site to embed
Copy and paste this code into your site to embed