Vastu Tips ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ವಸ್ತು ಇಟ್ರೆ ದರಿದ್ರ ವಕ್ಕರಿಸುತ್ತೆ
newsics.com/ನ್ಯೂಸಿಕ್ಸ್ ಮನೆ ಕಟ್ಟುವುದರಿಂದ ಹಿಡಿದು ಅದರಲ್ಲಿ ಇಡುವ ವಸ್ತುಗಳವರೆಗೆ ನಾವು ವಾಸ್ತು ಸಲಹೆ ಪಾಲಿಸುವುದು ಬಹಳ ಮುಖ್ಯ. ಮನೆಯಲ್ಲಿ ಯಾವ ರೂಂ ಯಾವ ದಿಕ್ಕಿನಲ್ಲಿ ಇರಬೇಕು, ವಸ್ತುಗಳನ್ನ ಎಲ್ಲಿ ಇಡಬೇಕು ಎಂಬುದೆಲ್ಲಾ ಬಹಳ ಮುಖ್ಯವಾಗುತ್ತದೆ. ಹಾಗೆಯೇ, ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಲ ವಸ್ತುಗಳನ್ನ ಇಟ್ಟರೆ ಬಹಳ ಸಮಸ್ಯೆ ಆಗುತ್ತದೆ. ಆ ವಸ್ತುಗಳು ಯಾವುವು ಹಾಗೂ ದಕ್ಷಿಣ ದಿಕ್ಕಿನಲ್ಲಿ ಏನೆಲ್ಲಾ ಇರಬಾರದು ಎಂಬುದು ಇಲ್ಲಿದೆ. ದಕ್ಷಿಣ ದಿಕ್ಕನ್ನು ಯಮಧರ್ಮರಾಜನ ದಿಕ್ಕು ಎಂದು ಕರೆಯಲಾಗುತ್ತದೆ. ಹಾಗೆಯೇ ಇದು ಮಂಗಳ ಗ್ರಹದ … Continue reading Vastu Tips ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ವಸ್ತು ಇಟ್ರೆ ದರಿದ್ರ ವಕ್ಕರಿಸುತ್ತೆ
Copy and paste this URL into your WordPress site to embed
Copy and paste this code into your site to embed