27 ವರ್ಷದ ಶ್ರೀಮಂತ ಯುವಕನಿಗೆ ಒಂಟಿತನದ ಗೋಳು

newsics.com/ನ್ಯೂಸಿಕ್ಸ್ 27 ವರ್ಷದ ಶ್ರೀಮಂತ ಯುವಕನ ಒಂಟಿತನದ ಗೋಳು ಎಲ್ಲರೂ ಅಚ್ಚರಿಪಡುವಂತೆ ಮಾಡಿದೆ. 27 ವರ್ಷದ ವ್ಯಕ್ತಿಯೊಬ್ಬ ರೆಡ್ಡಿಟ್‌ನಲ್ಲಿ ಒಂದು ಪೋಸ್ಟ್ ಮಾಡಿ, ಒಂಟಿತನ ಅನುಭವಿಸುತ್ತಿದ್ದು, ಇದನ್ನು ಕಳೆಯೋದಕ್ಕಾಗಿ ನಿಯಮಿತವಾಗಿ ತನ್ನ ಜೊತೆ ಮಾತನಾಡಿದರೆ ತಿಂಗಳಿಗೆ ₹6,000 ನೀಡುವುದಾಗಿ ಈ ವ್ಯಕ್ತಿ ಹೇಳಿದ್ದಾನೆ. ಯುವಕನ ಪೋಸ್ಟ್ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ದುಡ್ಡಿದ್ದರೂ ಜನ ಯಾವ ರೀತಿ ಒಂಟಿತನದಿಂದ ಬಳಲುತ್ತಿದ್ದಾರೆ ಎಂದು ಯೋಚಿಸುವಂತೆ ಮಾಡಿದೆ. ಶ್ರೀಮಂತ ಕುಟುಂಬದಿಂದ ಬಂದಿರುವ ಮತ್ತು ತನ್ನ ವೃತ್ತಿಜೀವನದಲ್ಲಿ ಒಳ್ಳೆಯ … Continue reading 27 ವರ್ಷದ ಶ್ರೀಮಂತ ಯುವಕನಿಗೆ ಒಂಟಿತನದ ಗೋಳು