ನಟ ಪ್ರಕಾಶ್‌ ರಾಜ್‌ಗೆ ಓಪನ್ ಚಾಲೆಂಜ್ ಹಾಕಿದ ಟಾಲಿವುಡ್‌ ನಿರ್ಮಾಪಕ

newsics.com/ನ್ಯೂಸಿಕ್ಸ್ ನಟ ಪ್ರಕಾಶ್ ರಾಜ್ ವಿರುದ್ಧ ಈಗ ಟಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಮಧುರ ಶ್ರೀಧರ್ ರೆಡ್ಡಿ ಕೆಂಡಕಾರಿದ್ದಾರೆ. ತಮ್ಮ ಟ್ವಿಟರ್‌ನಲ್ಲಿ ದೀರ್ಘ ಟ್ವೀಟ್‌ಗಳನ್ನು ಮಾಡಿರುವ ಮಧುರ ಶ್ರೀಧರ್‌ ರೆಡ್ಡಿ, ಬಹಿರಂಗ ಚರ್ಚೆಗೆ ಬರುವಂತೆ ಪ್ರಕಾಶ್‌ ರಾಜ್‌ಗೆ ಸವಾಲು ಹಾಕಿದ್ದಾರೆ. ಮಧುರ ಶ್ರೀಧರ್‌ ಹೇಳಿದ್ದೇನು? “ನಿಮ್ಮನ್ನು ನೀವು ವಿಶಾಲ ಮನಸ್ಸಿನವರು, ಉದಾರವಾದಿಗಳು, ಬುದ್ಧಿಜೀವಿಗಳು, ಮಹಾನ್ ಮೇಧಾವಿ ಎಂದು ಭಾವಿಸುತ್ತೀರಿ. ಆದರೆ, ವಾಸ್ತವದಲ್ಲಿ ನೀವು ತುಂಬಾ ಸಂಕುಚಿತ ಮನಸ್ಸಿನವರು, ಹುಸಿ ಜಾತ್ಯತೀತವಾದಿ. ಇತರರನ್ನು ‘ದ್ವೇಷ ಬಿತ್ತುವವರು’ (Hate … Continue reading ನಟ ಪ್ರಕಾಶ್‌ ರಾಜ್‌ಗೆ ಓಪನ್ ಚಾಲೆಂಜ್ ಹಾಕಿದ ಟಾಲಿವುಡ್‌ ನಿರ್ಮಾಪಕ