ಲೈಂಗಿಕ ದೌರ್ಜನ್ಯ ಕೇಸ್; ಕಂಬಕ್ಕೆ ಕಟ್ಟಿ ರೈಲ್ವೆ ಕಾನ್​ಸ್ಟೇಬಲ್​​ನನ್ನು ಕೊಂದ ಸಾರ್ವಜನಿಕರು

newsics.com/ನ್ಯೂಸಿಕ್ಸ್ ಮಹಿಳೆಯೊಬ್ಬರ ಮೇಳೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ರೈಲ್ವೆ ಪೊಲೀಸ್​​ ಕಾನ್​ಸ್ಟೇಬಲ್​ನನ್ನು ಕಂಬಕ್ಕೆ ಕಟ್ಟಿ, ಕೈಕಾಲುಗಳನ್ನು ಕಟ್ಟಿ ಹೊಡೆದು ಕೊಂದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಪೊಲೀಸರ ಮುಂದೆಯೇ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಮೃತ ಕಾನ್​ಸ್ಟೇಬಲ್​ ಸೌಮ್ಯ ರಂಜನ್ ಸ್ವೈನ್ (32) ರೈಲ್ವೆ ರಕ್ಷಣಾ ಪಡೆಗೆ ಸೇರಿದವನೆಂದು ಗುರುತಿಸಲಾಗಿದೆ. ಪ್ರಕರಣದಡಿ ನಾಲ್ವರನ್ನು ಬಂಧಿಸಲಾಗಿದೆ. ಅತ್ಯಾಚಾರಕ್ಕೆ ಯತ್ನ ಆರೋಪ ಗುರವಾರ ಮುಂಜಾನೆ ಈತ ಮಹಿಳೆಯೊಬ್ಬರನ್ನು ಏಕಾಂತ ಸ್ಥಳಕ್ಕೆ ಎಳೆದುಕೊಂಡು ಹೋಗಿ … Continue reading ಲೈಂಗಿಕ ದೌರ್ಜನ್ಯ ಕೇಸ್; ಕಂಬಕ್ಕೆ ಕಟ್ಟಿ ರೈಲ್ವೆ ಕಾನ್​ಸ್ಟೇಬಲ್​​ನನ್ನು ಕೊಂದ ಸಾರ್ವಜನಿಕರು