ಸ್ಟೈಲಿಶ್ ಆಗಿ ಹೇರ್ ಕಟ್ ಮಾಡಿಸಿಕೊಂಡ ಕೋತಿ!
ಮೆನ್ಸ್ ಸಲೂನ್ ಗೆ ಕೋತಿಯೊಂದು ಹೋಗಿ ಕನ್ನಡಿಯಲ್ಲಿ ತಾನು ನೋಡಿ ಫಿದಾ ಆಗಿ ಶಾಂತವಾಗಿ ಹೇರ್ ಕಟ್ ಮಾಡಿಸಿಕೊಂಡ ಘಟನೆ ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಕಳೆದ ಕೆಲವು ದಿನಗಳಿಂದ ಈ ಮಂಗ ಸಲೂನ್ ಬಳಿ ಸುಳಿಯುತ್ತಿತ್ತು. ಆದರೆ, ಇತ್ತೀಚೆಗೆ ನೇರವಾಗಿ ಸಲೂನ್ ಒಳಕ್ಕೆ ಬಂದ ಮಂಗ, ಅಲ್ಲಿನ ಕನ್ನಡಿಯ ಮುಂದೆ ನಿಂತು ತನ್ನ ಪ್ರತಿಬಿಂಬವನ್ನು ನೋಡಿ ವಿಚಿತ್ರವಾಗಿ ಚೇಷ್ಟೆ ಮಾಡಲು ಶುರು ಮಾಡಿದೆ. ಕನ್ನಡಿಯೊಳಗೆ ಇರುವ ತನ್ನನ್ನು … Continue reading ಸ್ಟೈಲಿಶ್ ಆಗಿ ಹೇರ್ ಕಟ್ ಮಾಡಿಸಿಕೊಂಡ ಕೋತಿ!
Copy and paste this URL into your WordPress site to embed
Copy and paste this code into your site to embed