ಸಿಎಂ ಅಭ್ಯರ್ಥಿ ಸುವೇಂದು ಪಿಎ ಹತ್ಯೆ ಕೇಸ್ ನಲ್ಲಿ​, ಪ್ರಮುಖ ಸುಳಿವು ಪತ್ತೆ! 

newsics.com/ನ್ಯೂಸಿಕ್ಸ್ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ  ವೈಯಕ್ತಿಕ ಸಹಾಯಕ (ಪಿಎ) ಚಂದ್ರನಾಥ್ ಕೊಲೆ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಈ ಪ್ರಕರಣದ ಬಗ್ಗೆ ನಿರ್ಣಾಯಕ ಸುಳಿವು (Major Clue) ಪತ್ತೆಯಾಗಿದೆ. ಈ ಹತ್ಯೆಗೆ ಬಳಸಲಾದ ಪಿಸ್ತೂಲ್‌ ಬಗ್ಗೆ ದೊರೆತಿರುವ ಮಾಹಿತಿಯಿಂದ, ಹಂತಕರು ಮತ್ತು ಅವರ ಹಿಂದೆ ನಿಂತಿರುವವರ ಮೇಲೆ ಪಾಕಿಸ್ತಾನದ ನಂಟಿನ ಅನುಮಾನ ಗಟ್ಟಿಯಾಗುತ್ತಿದೆ. ಅಂದರೆ, ಈ ಕೊಲೆಗೆ ಬಳಸಲಾದ ಪಿಸ್ತೂಲ್‌ ಪಾಕಿಸ್ತಾನದಿಂದ ಕಳ್ಳಸಾಗಣೆ ಆಗಿ ಬಂದಿರಬಹುದು ಎಂಬ ಶಂಕೆ ಭದ್ರತಾ ಸಂಸ್ಥೆಗಳಿಗೆ ಮೂಡಿದೆ. ಹೌದು, … Continue reading ಸಿಎಂ ಅಭ್ಯರ್ಥಿ ಸುವೇಂದು ಪಿಎ ಹತ್ಯೆ ಕೇಸ್ ನಲ್ಲಿ​, ಪ್ರಮುಖ ಸುಳಿವು ಪತ್ತೆ!