ವಿಜಯ್ ಬೇಡಿಕೆಯನ್ನು ಎರಡನೇ ಬಾರಿ ತಿರಸ್ಕರಿಸಿದ ರಾಜ್ಯಪಾಲರು
newsics.com/ನ್ಯೂಸಿಕ್ಸ್ ತಮಿಳುನಾಡು ರಾಜಕೀಯದಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಗುರುವಾರ ಎರಡನೇ ಬಾರಿಗೆ ಶಾಕ್ ನೀಡಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಹೋದ ವಿಜಯ್ ಅವರಿಗೆ, “ಕೇವಲ ಮೌಖಿಕ ಬೆಂಬಲ ಸಾಲದು, 118 ಶಾಸಕರ ಸಹಿ ಇರುವ ಪತ್ರ ತಂದರಷ್ಟೇ ಪ್ರಮಾಣವಚನಕ್ಕೆ ಆಹ್ವಾನ ನೀಡಲಾಗುವುದು” ಎಂದು ರಾಜ್ಯಪಾಲರು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಸತತ ಎರಡನೇ ದಿನವೂ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ವಿಜಯ್, ತಮಗೆ ಸರ್ಕಾರ ರಚಿಸಲು … Continue reading ವಿಜಯ್ ಬೇಡಿಕೆಯನ್ನು ಎರಡನೇ ಬಾರಿ ತಿರಸ್ಕರಿಸಿದ ರಾಜ್ಯಪಾಲರು
Copy and paste this URL into your WordPress site to embed
Copy and paste this code into your site to embed