ಪಿಎಸ್‌ಐ-ಲೇಡಿ ಕಾನ್ಸ್​ಟೇಬಲ್​​ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್!; ಪಿಎಸ್‌ಐ ವೀರೇಶ್​ಗೆ ಬಂಧನ ಭೀತಿ

newsics.com/ನ್ಯೂಸಿಕ್ಸ್ ಪಿಎಸ್​​ಐ – ಲೇಡಿ ಕಾನ್​ಸ್ಟೇಬಲ್​ ಲವ್​ ಸ್ಟೋರಿಗೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಪ್ರಿಯತಮೆ ಬೇಕೆಂದು ಕುಳಿತಿದ್ದ ಪಿಎಸ್‌ಐ ವಿರುದ್ಧವೇ ಪ್ರಕರಣ ದಾಖಲಾಗಿದೆ. ಪಿಎಸ್​ಐ ವೀರೇಶ್ ವಿರುದ್ಧ ಕಿಡ್ನಾಪ್, ಅತ್ಯಾಚಾರ ಮತ್ತು ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ರಾಯಚೂರು ಮಹಿಳಾ‌ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್​ಸ್ಟೇಬಲ್ ಜಯಶ್ರೀ ಯರಗಲ್ ದೂರು ನೀಡಿದ್ದು, ಪಿಎಸ್​ಐ ವಿರೇಶ್​ಗೆ ಈಗ ಬಂಧನದ ಭೀತಿ ಶುರುವಾಗಿದೆ. ಪಿಎಸ್‌ಐ ವೀರೇಶ್​ಗೆ ಬಂಧನ ಭೀತಿ ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಶ್ರೀ, ಯಾದಗಿರಿಯಲ್ಲಿ ಇಂಟಲಿಜೆನ್ಸ್ … Continue reading ಪಿಎಸ್‌ಐ-ಲೇಡಿ ಕಾನ್ಸ್​ಟೇಬಲ್​​ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್!; ಪಿಎಸ್‌ಐ ವೀರೇಶ್​ಗೆ ಬಂಧನ ಭೀತಿ