ಗೆದ್ದ ಸ್ಪರ್ಧಿಗಳನ್ನು ಕರೆದು ಸಭೆ ಮಾಡಿದ ವಿಜಯ್ ಹೇಳಿದ್ದೇನು?

newsics.com/ನ್ಯೂಸಿಕ್ಸ್ ಎರಡು ಪ್ರಬಲ ಪಕ್ಷಗಳನ್ನು ಮಣಿಸಿ, ಅದರಲ್ಲೂ ಹಾಲಿ ಸಿಎಂಗೆ ಸೋಲುಣಿಸಿ ಸರ್ಕಾರ ರಚಿಸುವ ಅಂಚಿನಲ್ಲಿ ಬಂದು ನಿಂತಿರುವ ಮಾಜಿ ನಟ ವಿಜಯ್ ಅವರ ಟಿವಿಕೆ ಪಕ್ಷ (TVK) ಮಾಡಿದ ಸಾಧನೆ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯ ವಸ್ತುವಾಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಕಾರಣ, ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಗೆದ್ದು ಸರ್ಕಾರ ರಚಿಸುವ ಹಕ್ಕನ್ನು ಪಡೆದುಕೊಂಡಿದೆ. ಈತನ್ಮಧ್ಯೆ, ವಿಜಯ್ ಅವರ … Continue reading ಗೆದ್ದ ಸ್ಪರ್ಧಿಗಳನ್ನು ಕರೆದು ಸಭೆ ಮಾಡಿದ ವಿಜಯ್ ಹೇಳಿದ್ದೇನು?