ವೊಡಾಫೋನ್ ಐಡಿಯಾ ಸಾರಥ್ಯ ವಹಿಸಿಕೊಂಡ ಕುಮಾರ್ ಮಂಗಳಂ ಬಿರ್ಲಾ

newsics.com/ನ್ಯೂಸಿಕ್ಸ್ ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ‘ವೊಡಾಫೋನ್ ಐಡಿಯಾ ಲಿಮಿಟೆಡ್’ (Vi), ತನ್ನ ಆಡಳಿತ ಮಂಡಳಿಯಲ್ಲಿ ಅತ್ಯಂತ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯಸ್ಥರಾದ ಕುಮಾರ್ ಮಂಗಳಂ ಬಿರ್ಲಾ  ಅವರನ್ನು ವೊಡಾಫೋನ್ ಐಡಿಯಾ ಮಂಡಳಿಯ ನೂತನ ನಾನ್-ಎಕ್ಸಿಕ್ಯೂಟಿವ್ ಚೇರ್ಮನ್ಆಗಿ ನೇಮಕ ಮಾಡಲಾಗಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿದ್ದು, ಷೇರು ಮಾರುಕಟ್ಟೆಯಲ್ಲಿ ವೊಡಾಫೋನ್ ಐಡಿಯಾದ ಷೇರುಗಳ ಮೌಲ್ಯವು ಶೇಕಡಾ 5 ರಷ್ಟು ಭಾರಿ ಏರಿಕೆಯನ್ನು ಕಂಡಿದೆ. … Continue reading ವೊಡಾಫೋನ್ ಐಡಿಯಾ ಸಾರಥ್ಯ ವಹಿಸಿಕೊಂಡ ಕುಮಾರ್ ಮಂಗಳಂ ಬಿರ್ಲಾ