ಬೆಂಗಳೂರಿನಿಂದ ಅಹಮದಾಬಾದ್‌ ಗೆ `IPL’ ಫೈನಲ್ ಪಂದ್ಯ ಶಿಫ್ಟ್.!

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯ ಪ್ಲೇ-ಆಫ್ಸ್ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂದು ಪ್ರಕಟಿಸಿದೆ. ಈ ಬಾರಿಯ ಪಂದ್ಯಾವಳಿಯ ಅಂತಿಮ ಹಂತದ ಪಂದ್ಯಗಳ ಸ್ಥಳಗಳಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯ ಈಗ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿದೆ. https://youtube.com/shorts/xzgXqaAsbcA?si=TkhVxPE1WLxdWyg8   ಒಟ್ಟು 70 ಲೀಗ್ ಹಂತದ ಪಂದ್ಯಗಳ ನಂತರ ಟೂರ್ನಿಯು ಈಗ ನಿರ್ಣಾಯಕ ಘಟ್ಟವನ್ನು ತಲುಪಿದೆ. ವಿಶೇಷ ಸಂದರ್ಭವಾಗಿ, ಈ ವರ್ಷದ ಪ್ಲೇ-ಆಫ್ ಪಂದ್ಯಗಳನ್ನು ಒಟ್ಟು ಮೂರು ವಿವಿಧ ಕ್ರೀಡಾಂಗಣಗಳಲ್ಲಿ ನಡೆಸಲು … Continue reading ಬೆಂಗಳೂರಿನಿಂದ ಅಹಮದಾಬಾದ್‌ ಗೆ `IPL’ ಫೈನಲ್ ಪಂದ್ಯ ಶಿಫ್ಟ್.!