ಭಿಕ್ಷೆ ಬೇಡುತ್ತಿದ್ದ NDA ಮಾಜಿ ಪ್ರೊಫೆಸರ್: ವೈರಲ್ ವಿಡಿಯೋ ನೋಡಿ ಭಾರತೀಯ ಸೇನೆ ಮಾಡಿದ್ದೇನು?
newsics.com/ನ್ಯೂಸಿಕ್ಸ್ ಜಿಎಸ್‌ಟಿ ಹೆಚ್ಚುವರಿ ಕಮಿಷನರ್ ಅಜಯ್ ಮಿಶ್ರಾ ಅವರು ಚಿತ್ರೀಕರಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ದೃಷ್ಟಿಹೀನರಾಗಿರುವ, ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ನಿಂತಿರುವ ಡಾ. ಗೋಯಲ್ ಅವರು ಆ ವಿಡಿಯೋದಲ್ಲಿ ಅತ್ಯಂತ ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ತಮ್ಮ ಶೈಕ್ಷಣಿಕ ಪ್ರಯಾಣವನ್ನು ವಿವರಿಸಿದ್ದಾರೆ. 1971 ರಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದ ಗೋಯೆಲ್, ಪುಣೆಯ ಖಡಕ್ವಾಸ್ಲಾದಲ್ಲಿರುವ ಎನ್‌ಡಿಎ (NDA) ಸೇರಿ ಅಲ್ಲಿ ಮೂರು ವರ್ಷಗಳ ಕಾಲ ಬೋಧನೆ ಮಾಡಿದ್ದಾರೆ. ತಾವು ಪಾಠ ಮಾಡಿದ ವಿದ್ಯಾರ್ಥಿಗಳು … Continue reading ಭಿಕ್ಷೆ ಬೇಡುತ್ತಿದ್ದ NDA ಮಾಜಿ ಪ್ರೊಫೆಸರ್: ವೈರಲ್ ವಿಡಿಯೋ ನೋಡಿ ಭಾರತೀಯ ಸೇನೆ ಮಾಡಿದ್ದೇನು?
Copy and paste this URL into your WordPress site to embed
Copy and paste this code into your site to embed