ದಳಪತಿ ಪತ್ನಿ ಸಂಗೀತಾ ಮಿಸ್ಸಿಂಗ್? 500 ಕೋಟಿ ಒಡತಿ ಹೋಗಿದ್ದೆಲ್ಲಿ?
newsics.com/ನ್ಯೂಸಿಕ್ಸ್ ದಳಪತಿ ವಿಜಯ್ ಅವರು ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇವರ ಹೆಸರು ಬಂದಾಗಲೆಲ್ಲಾ ಇವರ ಜೊತೆ ನಟಿ ತ್ರಿಷಾ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಇದಾಗಲೇ ವಿಜಯ್ ಅವರ ವೋಟಿಂಗ್ ರಿಸಲ್ಟ್ ಬರುತ್ತಲೇ ತ್ರಿಷಾ ಅವರ ಮನೆಗೆ ಓಡೋಡಿ ಬಂದು ಸುದ್ದಿ ಮಾಡಿದ್ದರು. ಅಷ್ಟಕ್ಕೂ ಮೇ 4 ತ್ರಿಷಾ ಅವರ ಹುಟ್ಟುಹಬ್ಬದಂದೇ ದಳಪತಿ ಅವರಿಗೆ ವಿಜಯದ ಮಾಲೆ ಕೊರಳಿಗೆ ಬಿದ್ದಿತ್ತು. ಆದರೆ ಇವುಗಳ ನಡುವೆಯೇ ಇದೀಗ ವಿಜಯ್ … Continue reading ದಳಪತಿ ಪತ್ನಿ ಸಂಗೀತಾ ಮಿಸ್ಸಿಂಗ್? 500 ಕೋಟಿ ಒಡತಿ ಹೋಗಿದ್ದೆಲ್ಲಿ?
Copy and paste this URL into your WordPress site to embed
Copy and paste this code into your site to embed