ವಿದೇಶದಿಂದ ಭಾರತಕ್ಕೆ ವಾಪಸ್ ಬಂತು 100 ಮೆಟ್ರಿಕ್‌ ಟನ್‌ ಚಿನ್ನ; ಹ್ಯಾಟ್ರಿಕ್‌ ಸಾಧನೆ ಮಾಡಿದ ಆರ್‌ಬಿಐ

newsics.com/ನ್ಯೂಸಿಕ್ಸ್ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸತತ ಮೂರನೇ ಆರ್ಥಿಕ ವರ್ಷದಲ್ಲಿ 100 ಮೆಟ್ರಿಕ್‌ ಟನ್‌ಗಿಂತ ಹೆಚ್ಚು ಚಿನ್ನವನ್ನು ವಿದೇಶಿ ಕಮಾನುಗಳಿಂದ ಭಾರತಕ್ಕೆ ಸ್ಥಳಾಂತರಿಸಿದೆ. ಈ ಮೂಲಕ ಆರ್‌ಬಿಐ ಹ್ಯಾಟ್ರಿಕ್‌ ಸಾಧನೆ ಮಾಡಿದೆ. 2025-26ರ ಆರ್ಥಿಕ ವರ್ಷದಲ್ಲಿ ಆರ್‌ಬಿಐ ಸುಮಾರು 168.06 ಮೆಟ್ರಿಕ್‌ ಟನ್‌ ಚಿನ್ನವನ್ನು ಯುನೈಟೆಡ್‌ ಕಿಂಗ್‌ಡಮ್‌ (ಬ್ಯಾಂಕ್‌ ಆಫ್‌ ಇಂಗ್ಲೆಂಡ್‌) ಮತ್ತು ಬ್ಯಾಂಕ್‌ ಫಾರ್‌ ಇಂಟರ್‌ನ್ಯಾಷನಲ್‌ ಸೆಟಲೆಂಟ್‌್ಸನಿಂದ ಭಾರತಕ್ಕೆ ತಂದಿತ್ತು. 2023-24 ರಲ್ಲಿ 107.21 ಮೆಟ್ರಿಕ್‌ ಟನ್‌, 2024-25 ರಲ್ಲಿ 103.68 ಮೆಟ್ರಿಕ್‌ ಟನ್‌ … Continue reading ವಿದೇಶದಿಂದ ಭಾರತಕ್ಕೆ ವಾಪಸ್ ಬಂತು 100 ಮೆಟ್ರಿಕ್‌ ಟನ್‌ ಚಿನ್ನ; ಹ್ಯಾಟ್ರಿಕ್‌ ಸಾಧನೆ ಮಾಡಿದ ಆರ್‌ಬಿಐ