ಯುವಕರಲ್ಲಿ ಹೆಚ್ಚುತ್ತಿದೆ ಸೆಕ್ಸ್ ಡ್ರಗ್ಸ್ ಕ್ರೇಜ್ : ತಜ್ಞರ ಎಚ್ಚರಿಕೆ

newsics.com/ನ್ಯೂಸಿಕ್ಸ್ ರಾಜ್ಯ ರಾಜಧಾನಿಯಲ್ಲಿ ಸೆಕ್ಸ್ ಡ್ರಗ್ಸ್  ಹೆಚ್ಚಳವಾಗಿದ್ದು, ಯುವಕರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಔಷಧಿಗಳ ಬಳಕೆ ವಿಪರೀತವಾಗಿ ಹೆಚ್ಚುತ್ತಿದೆ. ವೈದ್ಯರ ಸಲಹೆ ಇಲ್ಲದೆ ಇಂತಹ ಮಾತ್ರೆಗಳನ್ನು ಸೇವಿಸುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. https://youtube.com/shorts/iatQVbaFb3g?si=I11csgvje-MFvvAP ​ಇತ್ತೀಚಿನ ವರದಿಗಳ ಪ್ರಕಾರ, ಯುವಕರು ಲೈಂಗಿಕ ದೌರ್ಬಲ್ಯ ಅಥವಾ ಶೀಘ್ರಸ್ಖಲನದಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು, ಇದಕ್ಕೆ ವೈಜ್ಞಾನಿಕ ಚಿಕಿತ್ಸೆ ಪಡೆಯುವ ಬದಲು ಶಾರ್ಟ್‌ಕಟ್ ಹಾದಿಯಾಗಿ ಈ ಔಷಧಿಗಳನ್ನು ಅವಲಂಬಿಸುತ್ತಿದ್ದಾರೆ. ​ಐಟಿ-ಬಿಟಿ ಉದ್ಯೋಗದಲ್ಲಿನ ಒತ್ತಡ ಮತ್ತು ಕೆಲಸದ ಅವಧಿ … Continue reading ಯುವಕರಲ್ಲಿ ಹೆಚ್ಚುತ್ತಿದೆ ಸೆಕ್ಸ್ ಡ್ರಗ್ಸ್ ಕ್ರೇಜ್ : ತಜ್ಞರ ಎಚ್ಚರಿಕೆ