Vijay in Trouble: ತಮಿಳುನಾಡಿನಲ್ಲಿ ಗೆದ್ದ ಖುಷಿಯಲ್ಲಿರುವ ಟಿವಿಕೆ ನಾಯಕ ವಿಜಯ್‌ಗೆ ಮತ್ತೊಂದು ಸಂಕಷ್ಟ
newsics.com/ನ್ಯೂಸಿಕ್ಸ್ ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಇಂದು ನಟ ವಿಜಯ್ ಸಂಚಲನ ಮೂಡಿಸಿದ್ದಾರೆ. ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ಮೊದಲ ವಿಧಾನಸಭಾ ಚುನಾವಣೆ ಯಲ್ಲಿಯೇ ಅಭೂತಪೂರ್ವ ಮುನ್ನಡೆ ಸಾಧಿಸಿದೆ. ಈ ಮೂಲಕ ಟಿವಿಕೆ ಪಕ್ಷವು ದ್ರಾವಿಡ ರಾಜಕಾರಣದ ದಿಗ್ಗಜ ನಾಯಕರಿಗೆ ನಡುಕ ಹುಟ್ಟಿಸಿದೆ. ಹೆಚ್ಚಿನ ಸಮೀಕ್ಷೆಗಳು ಡಿಎಂಕೆ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದವು. ಈಗ ಎಲ್ಲಾ ಲೆಕ್ಕಚಾರವನ್ನು ದಳಪತಿ ಉಲ್ಟಾ ಮಾಡಿದ್ದಾರೆ. https://youtube.com/shorts/iatQVbaFb3g?si=I11csgvje-MFvvAP ಆದರೆ ಇನ್ನೇನು ತಮಿಳುನಾಡಿನಲ್ಲಿ ವಿಜಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವಾಗಲೇ … Continue reading Vijay in Trouble: ತಮಿಳುನಾಡಿನಲ್ಲಿ ಗೆದ್ದ ಖುಷಿಯಲ್ಲಿರುವ ಟಿವಿಕೆ ನಾಯಕ ವಿಜಯ್‌ಗೆ ಮತ್ತೊಂದು ಸಂಕಷ್ಟ
Copy and paste this URL into your WordPress site to embed
Copy and paste this code into your site to embed