Hormuz Reopen ಪ್ರಾಜೆಕ್ಟ್ ಫ್ರೀಡಂನಿಂದ ಜಗತ್ತಿಗೆ ಶುಭಸುದ್ದಿ : ಮತ್ತೆ ಓಪನ್ ಆದ ಹಾರ್ಮುಜ್ ಜಲಸಂಧಿ
newsics.com/ನ್ಯೂಸಿಕ್ಸ್ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಈಗ ಹೊಸ ತಿರುವು ಪಡೆದುಕೊಂಡಿದೆ. ಮೆರಿಕದ ಕಣ್ಗಾವಲಿನಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳು ಸಾಗಣೆಯನ್ನು ಪುನರಾರಂಭಿಸಿವೆ, ಇದು ಇಡೀ ಜಗತ್ತಿಗೆ ಸಮಾಧಾನಕರ ಸಂಗತಿಯಾಗಿದೆ. https://youtube.com/shorts/1MGAmJmhYq0?si=nMc-nPA4I0KAHwKo ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ವಿದೇಶಿ ಹಡಗುಗಳನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳಲು ಅಮೆರಿಕ ಪ್ರಾಜೆಕ್ಟ್ ಫ್ರೀಡಂ ಎಂಬ ದೊಡ್ಡ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಘೋಷಣೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ಮಾಡಿದ್ದಾರೆ. ಇರಾನ್ ಈ ಕಾರ್ಯಕ್ಕೆ ಅಡ್ಡಿಯಾದರೆ ಕಟ್ಟುನಿಟ್ಟಾಗಿ ಪ್ರತಿಕ್ರಿಯಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಹಾರ್ಮುಜ್ … Continue reading Hormuz Reopen ಪ್ರಾಜೆಕ್ಟ್ ಫ್ರೀಡಂನಿಂದ ಜಗತ್ತಿಗೆ ಶುಭಸುದ್ದಿ : ಮತ್ತೆ ಓಪನ್ ಆದ ಹಾರ್ಮುಜ್ ಜಲಸಂಧಿ
Copy and paste this URL into your WordPress site to embed
Copy and paste this code into your site to embed