ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನಟ ವಿಜಯ್ ದಳಪತಿ ಅಭಿಮಾನಿ !

newsics.com/ನ್ಯೂಸಿಕ್ಸ್ ನಟ ವಿಜಯ್ ಸಂಬಂಧಪಟ್ಟ ಒಂದು ವದಂತಿಯನ್ನು ಕೇಳಿ ಅಭಿಮಾನಿಯೊಬ್ಬರು ಪ್ರಾಣವನ್ನೇ ಪಣಕ್ಕಿಡಲು ಮುಂದಾಗಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. ಘಟನೆಯ ವಿವರ: ಕೃಷ್ಣಗಿರಿ ಜಿಲ್ಲೆಯ ಬರೂರು ಮೂಲದ ಕೆ. ಮಹೇಂದ್ರನ್ (28) ಎಂಬ ಯುವಕ ನಟ ಮತ್ತು ಟಿವಿ ಕೆ (TVK) ಪಕ್ಷದ ಮುಖ್ಯಸ್ಥ ವಿಜಯ್ ಅವರ ಅತ್ಯಂತ ದೊಡ್ಡ ಅಭಿಮಾನಿಯಾಗಿದ್ದಾನೆ. ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಸೋಲಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಕೆಲವು ವದಂತಿಗಳು ಹರಡಿದ್ದವು. ಈ ಸುದ್ದಿಗಳನ್ನು ಕೇಳಿದ ಮಹೇಂದ್ರನ್ … Continue reading ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನಟ ವಿಜಯ್ ದಳಪತಿ ಅಭಿಮಾನಿ !